ಸಾಲ ತೀರಿಸಲು ಅಮಿತಾಭ್ ಬಚ್ಚನ್ ದಿನಕ್ಕೆ 18 ಗಂಟೆ ದುಡಿಯುತ್ತಿದ್ದರು: ರಜನಿಕಾಂತ್
Rajinikanth about Amitabh: ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಸಾಲ ತೀರಿಸಲು ತಮ್ಮ 64ನೇ ವಯಸ್ಸಿನಲ್ಲೂ ದಿನಕ್ಕೆ 18 ಗಂಟೆ ದುಡಿಯುತ್ತಿದ್ದ ಎಂಬ ವಿಚಾರವನ್ನು ರಜನಿಕಾಂತ್ ಅವರು ನೆನಪಿಸಿಕೊಂಡಿದ್ದರು.
0 comments