ಕರುನಾಡೋತ್ಸವ: ನಾಡದೇವಿ ಭುವನೇಶ್ವರಿಯ ನೋಡ ಬನ್ನಿ...
ಈ ನಾಡಿನಲ್ಲಿ ಹಲವಾರು ಮಹಾಪುರುಷರ ಪ್ರತಿಮೆಗಳು ತಲೆಯೆತ್ತಿವೆ. ನಾಡದೇವಿ ಭುವನೇಶ್ವರಿಯ ಪ್ರತಿಮೆ ನಿರ್ಮಿಸಬೇಕೆಂಬುದು ಕನ್ನಡಿಗರ ಒತ್ತಾಯವಾಗಿತ್ತು. ಪರಿಣಾಮ, ವಿಧಾನಸೌಧದ ಪಶ್ಚಿಮ ದ್ವಾರದ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿಯ ಕಂಚಿನ ಪ್ರತಿಮೆ ಕಳೆದ ವರ್ಷ ಪ್ರತಿಷ್ಠಾಪಿಸಲ್ಪಟ್ಟಿದೆ.
2 free AI summaries left today
0 comments