ಹೆಣ್ಣೂರಿನ ಆಸ್ಪತ್ರೆಗೆ ಅತ್ಯಾಧುನಿಕ ನ್ಯೂರೋ ಐಸಿಯು ‘ಸ್ಪರ್ಶ’
Health Vijayavani about 10 hours ago

ಹೆಣ್ಣೂರಿನ ಆಸ್ಪತ್ರೆಗೆ ಅತ್ಯಾಧುನಿಕ ನ್ಯೂರೋ ಐಸಿಯು ‘ಸ್ಪರ್ಶ’

ಉತ್ತರ ಬೆಂಗಳೂರಿನ ಹೆಣ್ಣೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಅತ್ಯಾಧುನಿಕ ನ್ಯೂರೋ ಇಂಟೆನ್ಸಿವ್ ಕೇರ್ ಯುನಿಟ್ (ನ್ಯೂರೋ ಐಸಿಯು) ಅನ್ನು ಆರಂಭಿಸಿದ್ದು, ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಎಸ್. ವೆಂಕಟೇಶ್ವರ ಶರ್ಮಾ ನೂತನ ಘಟಕವನ್ನು ಉದ್ಘಾಟಿಸಿದರು.

2 free AI summaries left today
Read Full Article at Vijayavani

0 comments

Sign in to join the conversation.