ಬೆಂಗಳೂರು: ರಾಜಕಾಲುವೆ ಸ್ವಚ್ಛತೆಗೆ ರೊಬೊಟಿಕ್ ಯಂತ್ರ
Stormwater drain maintenance: ಎಚ್‌ಎಸ್‌ಆರ್ ಲೇಔಟ್‌ನ ರಾಜಕಾಲುವೆ ಹೂಳು ತೆಗೆಯಲು ರೊಬೊಟಿಕ್ ಯಂತ್ರದ ಪ್ರಾಯೋಗಿಕ ಬಳಕೆಯನ್ನು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ವೀಕ್ಷಿಸಿ, ಯಶಸ್ವಿಯಾದರೆ ನಗರಾದ್ಯಂತ ವಿಸ್ತರಿಸಲು ಸೂಚಿಸಿದರು.
2 free AI summaries left today
0 comments