ಹಲ್ಲು ಉಜ್ಜುವಾಗ ಅಕಸ್ಮಾತ್ತಾಗಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ನುಂಗಿದ ಆಟೋ ಚಾಲಕ: ನಂತರ ನಡೆದಿದ್ದು ನಿಜಕ್ಕೂ ಪವಾಡ! Toothbrush
Health Vijayavani about 5 hours ago

ಹಲ್ಲು ಉಜ್ಜುವಾಗ ಅಕಸ್ಮಾತ್ತಾಗಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ನುಂಗಿದ ಆಟೋ ಚಾಲಕ: ನಂತರ ನಡೆದಿದ್ದು ನಿಜಕ್ಕೂ ಪವಾಡ! Toothbrush

ಕೇಳಿದರೆ ಅಸಾಧ್ಯ ಎನಿಸುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು, ವೈದ್ಯರ ಸಮಯಪ್ರಜ್ಞೆ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಪವಾಡಸದೃಶ ರೀತಿಯಲ್ಲಿ ಜೀವವೊಂದು ಉಳಿದಿದೆ. ಬೆಳಗ್ಗೆ ಎಂದಿನಂತೆ ಹಲ್ಲು ಉಜ್ಜುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಇಡೀ ಟೂತ್‌ಬ್ರಷ್ ( Toothbrush ) ಅನ್ನೇ ನುಂಗಿದ ಅಚ್ಚರಿಯ ಪ್ರಸಂಗ ಬೆಳಕಿಗೆ ಬಂದಿದೆ.

2 free AI summaries left today
Read Full Article at Vijayavani

0 comments

Sign in to join the conversation.