55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli
Sports Vijayavani about 1 hour ago

55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli

Virat Kohli: ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 306 ಇನಿಂಗ್ಸ್‌ಗಳಿಂದ 58.84 ರ ಸರಾಸರಿಯಲ್ಲಿ 15,183 ರನ್‌ಗಳನ್ನು ಕಲೆಹಾಕಿದ್ದಾರೆ. ಒಡಿಐ ಇತಿಹಾಸದಲ್ಲೇ ಗರಿಷ್ಠ 55 ಶತಕ ಹಾಗೂ 80 ಅರ್ಧಶತಕಗಳನ್ನು ಬಾರಿಸಿದ ಕೀರ್ತಿ ಅವರದ್ದಾಗಿದೆ.

2 free AI summaries left today
Read Full Article at Vijayavani

0 comments

Sign in to join the conversation.