ಶೂನ್ಯಕ್ಕೆ ನಿರ್ಗಮಿಸಿದರೂ ಪಂದ್ಯ ಗೆಲ್ಲಿಸಿಕೊಟ್ಟಿದ್ದು ರೋಹಿತ್ ಶರ್ಮಾ!: ಹಿಟ್ಮ್ಯಾನ್ ಮ್ಯಾಜಿಕ್ ಕುರಿತು ನಾಯಕ ಗಿಲ್ ಮಾತು | INDvNZ
INDvNZ: ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಭರ್ಜರಿ ಜಯ ಗಳಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರೂ, ಹಿರಿಯ ಆಟಗಾರ ರೋಹಿತ್ ಶರ್ಮಾ ಮಾಡಿದ ಅತ್ಯದ್ಭುತ ಕಾರ್ಯವೊಂದು ಇಡೀ ಪಂದ್ಯದ ಗತಿಯನ್ನೇ ನಮ್ಮತ್ತ ಬದಲಿಸಿತು ಎಂದು ನಾಯಕ ಶುಭಮಾನ್ ಗಿಲ್ ಪ್ರಶಂಸಿಸಿದ್ದಾರೆ.
2 free AI summaries left today
0 comments