ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಸೇವೆ ಸ್ಮರಣೀಯ
ಜಗದ್ಗುರು ಡಾ. ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿಯ ತ್ಯಾಗಮಯ ಬದುಕು, ದೂರದೃಷ್ಟಿ ಹಾಗೂ ಸಮಾಜಸೇವೆಯ ಸಂಕಲ್ಪ ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
2 free AI summaries left today
0 comments