ಬಳ್ಳಾರಿ–ವಿಜಯನಗರ ಜಿಲ್ಲೆಗಳಲ್ಲಿ ಹಿರಿಯರಿಗೆ ನ್ಯುಮೋಕಾಕಲ್ ಲಸಿಕೆ
Senior Citizen Vaccine: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 60 ವರ್ಷ ಮೇಲ್ಪಟ್ಟ 45 ಸಾವಿರ ಹಿರಿಯ ನಾಗರಿಕರಿಗೆ ನ್ಯುಮೋಕಾಕಲ್ ಲಸಿಕೆ ನೀಡಲು ಅನುಮೋದನೆ ದೊರೆತಿದೆ.
2 free AI summaries left today

0 comments