ರಾಕೆಟ್ ತಯಾರಿಕೆ: ಆಸ್ಟ್ರೋಬೇಸ್‌ನಿಂದ ₹500 ಕೋಟಿ ಹೂಡಿಕೆ
Space sector investment: ಬೆಂಗಳೂರಿನ ಆಸ್ಟ್ರೋಬೇಸ್ ಕಂಪನಿಯು ₹500 ಕೋಟಿ ಹೂಡಿಕೆಯಲ್ಲಿ ರಾಕೆಟ್ ತಯಾರಿಕಾ ಘಟಕ ಸ್ಥಾಪಿಸಲಿದ್ದು, 1,250 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
2 free AI summaries left today
0 comments