ಗ್ರಾಮೀಣ ಮಹಿಳೆಯರಿಗೆ ಉಚಿತ ಗೋವು: ₹57 ಕೋಟಿ ಮಂಜೂರು
Writing the AI summary…
Tamil Nadu Government: ಗ್ರಾಮೀಣ ಭಾಗದ 10,000 ಅರ್ಹ ಮಹಿಳೆಯರಿಗೆ ಉಚಿತವಾಗಿ ಗೋವುಗಳನ್ನು ವಿತರಿಸುವ ಸಲುವಾಗಿ ತಮಿಳುನಾಡು ಸರ್ಕಾರವು ₹57 ಕೋಟಿ ಮಂಜೂರು ಮಾಡಿದೆ. 2026–2027ನೇ ಆರ್ಥಿಕ ವರ್ಷದ ಆಯವ್ಯಯದಲ್ಲಿ ಸರ್ಕಾರ ಈ ಅನುದಾನವನ್ನು ಘೋಷಿಸಿತ್ತು.
2 free AI summaries left today
0 comments