ಮೈಸೂರು ದಸರಾ: ಸ್ವಚ್ಛತೆಗೆ ಶ್ರಮಿಸಿದ ಪೌರಕಾರ್ಮಿಕರಿಗೆ ಔತಣ
Writing the AI summary…
Pourakarmika honor: ದಸರಾ ಮಹೋತ್ಸವದ ವೇಳೆ ನಗರದಲ್ಲಿ ಸ್ವಚ್ಛತೆಗೆ ಶ್ರಮಿಸಿದ ಪೌರಕಾರ್ಮಿಕರು ಮೊದಲಾದ ಸ್ವಚ್ಛತಾ ಸೇನಾನಿಗಳಿಗೆ ಬುಧವಾರ ಮಧ್ಯಾಹ್ನ ಇಲ್ಲಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ವಿಶೇಷ ಔತಣದ ಗೌರವ ನೀಡಲಾಯಿತು.
2 free AI summaries left today
0 comments