ಅವರ ಆಟ ಶ್ರೇಷ್ಠ ಮಟ್ಟದ್ದು, ನಾವೆಲ್ಲರೂ ಹ್ಯಾಟ್ಸಾಫ್ ಹೇಳಲೇಬೇಕು: ವೆಲ್ಲಿಂಗ್ಟನ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಅಭಿ ಬ್ಯಾಟಿಂಗ್​ಗೆ ಮನಸೋತ ಕಿವೀಸ್​ ಆಟಗಾರ! | Abhishek Sharma
Sports Vijayavani about 4 hours ago

ಅವರ ಆಟ ಶ್ರೇಷ್ಠ ಮಟ್ಟದ್ದು, ನಾವೆಲ್ಲರೂ ಹ್ಯಾಟ್ಸಾಫ್ ಹೇಳಲೇಬೇಕು: ವೆಲ್ಲಿಂಗ್ಟನ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಅಭಿ ಬ್ಯಾಟಿಂಗ್​ಗೆ ಮನಸೋತ ಕಿವೀಸ್​ ಆಟಗಾರ! | Abhishek Sharma

Writing the AI summary…

ವೆಲ್ಲಿಂಗ್ಟನ್‌: ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಸುರಿಸಿದ ರನ್ ಮಳೆಯು ಕೇವಲ ಕ್ರಿಕೆಟ್ ಪ್ರೇಮಿಗಳಷ್ಟೇ ಅಲ್ಲದೆ, ಎದುರಾಳಿ ಆಟಗಾರರನ್ನೂ ಮೂಕವಿಸ್ಮಿತರನ್ನಾಗಿಸಿದೆ. ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿರುವ ಅಭಿ ಬ್ಯಾಟಿಂಗ್ ಪ್ರದರ್ಶನವನ್ನು ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಡ್ಯಾರಿಲ್ ಮಿಚೆಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

2 free AI summaries left today
Read Full Article at Vijayavani

0 comments

Sign in to join the conversation.