NZ vs IND: ಅಭಿಷೇಕ್‌ ಅಬ್ಬರ; ಕಿವೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ
Sports Prajavani about 3 hours ago

NZ vs IND: ಅಭಿಷೇಕ್‌ ಅಬ್ಬರ; ಕಿವೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

Writing the AI summary…

ಅಭಿಷೇಕ್ ಶರ್ಮಾ ಬೀಸಾಟದ ಆರ್ಭಟದ ಮುಂದೆ ಆತಿಥೇಯ ನ್ಯೂಜಿಲೆಂಡ್ ಬೌಲರ್‌ಗಳು ಕೈಕೈ ಹಿಸುಕಿಕೊಂಡರು. ಅಭಿಷೇಕ್‌ ಗಳಿಸಿದ ಶರವೇಗದ ಶತಕವು ದಾಖಲೆ ಪುಸ್ತಕ ಸೇರಿದರೆ, ಭಾರತ ತಂಡವು ಕಿವೀಸ್ ನೆಲದಲ್ಲಿ ಟಿ20 ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಂಡಿತು.

2 free AI summaries left today
Read Full Article at Prajavani

0 comments

Sign in to join the conversation.