ಅಭಿಷೇಕ್ ಮಿಂಚಿನ ಶತಕದ ಆರ್ಭಟಕ್ಕೆ ನಲುಗಿದ ನ್ಯೂಜಿಲೆಂಡ್​: ಭಾರತಕ್ಕೆ ರೋಚಕ ಜಯ, ಸರಣಿ ಗೆಲುವು! Abhishek Sharma
Sports Vijayavani about 3 hours ago

ಅಭಿಷೇಕ್ ಮಿಂಚಿನ ಶತಕದ ಆರ್ಭಟಕ್ಕೆ ನಲುಗಿದ ನ್ಯೂಜಿಲೆಂಡ್​: ಭಾರತಕ್ಕೆ ರೋಚಕ ಜಯ, ಸರಣಿ ಗೆಲುವು! Abhishek Sharma

Writing the AI summary…

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಮ್​ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಮುನ್ನಡೆ ಸಾಧಿಸಿ, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದ ಅಭಿಷೇಕ್​ ಶರ್ಮಾ ( Abhishek Sharma ) ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್​ ಹಾಗೂ 9 ಬೌಂಡರಿ ನೆರವಿನಿಂದ 113 ರನ್​ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

2 free AI summaries left today
Read Full Article at Vijayavani

0 comments

Sign in to join the conversation.