ನನ್ನ ಸ್ನೇಹಿತ ಹ್ಯಾರಿ...ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಫುಟ್‌ಬಾಲ್ ಸ್ಟಾರ್‌ಗೆ ಕಿಂಗ್​ ಕೊಹ್ಲಿ ಹೃದಯಸ್ಪರ್ಶಿ ಅಭಿನಂದನೆ! | Harry Kane
Sports Vijayavani about 3 hours ago

ನನ್ನ ಸ್ನೇಹಿತ ಹ್ಯಾರಿ...ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಫುಟ್‌ಬಾಲ್ ಸ್ಟಾರ್‌ಗೆ ಕಿಂಗ್​ ಕೊಹ್ಲಿ ಹೃದಯಸ್ಪರ್ಶಿ ಅಭಿನಂದನೆ! | Harry Kane

Writing the AI summary…

ಲಂಡನ್: ಇಂಗ್ಲೆಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ (Harry Kane) ಅವರು 2026ನೇ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ಈ ವೈಯಕ್ತಿಕ ಅತ್ಯುನ್ನತ ಗೌರವವನ್ನು ಪಡೆದ ಇಂಗ್ಲೆಂಡ್‌ನ ಮೊದಲ ಫುಟ್‌ಬಾಲ್ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಅವರು ಬರೆದಿದ್ದಾರೆ.

2 free AI summaries left today
Read Full Article at Vijayavani

0 comments

Sign in to join the conversation.