‘ಕಿಚನ್ ಬಯೋಗ್ಯಾಸ್’ಗೆ ಕುದುರಿದ ಬೇಡಿಕೆ: ಗ್ಯಾಸ್ ಉತ್ಪತ್ತಿಯಲ್ಲಿ ಸ್ವಾವಲಂಬನೆ
Writing the AI summary…
Biogas Plant: ಹಳ್ಳಿಗಳಿಗೆ ಗ್ಯಾಸ್ ಸಿಲಿಂಡರ್ ಪರಿಚಯವಾಗುವ ಮೊದಲು ಜನರು ಬಯೋಗ್ಯಾಸ್ ಬಳಕೆ ಮಾಡುತ್ತಿದ್ದರು. ಆದರೆ, ಆ ವಿಧಾನದಲ್ಲಿ ದೊಡ್ಡ ಸಮಸ್ಯೆ ಎದುರು ಬರುತ್ತಿದ್ದ ಕಾರಣ ಕೆಲವರು ಮಾತ್ರ ಬಯೋಗ್ಯಾಸ್ ಬಳಕೆಯಲ್ಲಿದ್ದು ನಂತರ ಗ್ಯಾಸ್‌ಗೆ ಮೊರೆ ಹೋಗಿದ್ದರು.
2 free AI summaries left today
0 comments