ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅ. 28ರಂದು ನೇರ ಸಂದರ್ಶನ
Writing the AI summary…
Private Job Interview: ಬೆಂಗಳೂರಿನ ಪೀಣ್ಯದಲ್ಲಿ ಅಕ್ಟೋಬರ್ 28ರಂದು ಖಾಸಗಿ ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದ್ದು, ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವೀಧರರು ಭಾಗವಹಿಸಬಹುದು.
✨ Skip the long read: sign in for a short AI summary — 2 free every day.
0 comments