ತಂಗುದಾಣ ನಿರ್ಮಾಣ ಶ್ಲಾಘನೀಯ
Society Vijayavani about 2 hours ago

ತಂಗುದಾಣ ನಿರ್ಮಾಣ ಶ್ಲಾಘನೀಯ

Writing the AI summary…

ಮೂಡುಪೆರಾರದ ಕಾಯರಣೆಯಲ್ಲಿ ಬಹಳ ಅಗತ್ಯವಾಗಿ ಬೇಕಾಗಿದ್ದ ಬಸ್ ತಂಗುದಾಣವನ್ನು ನವರಂಗ್ ಫ್ರೆಂಡ್ಸ್ ಕಾಯರಣೆ ಸದಸ್ಯರು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಕೆಲಸ. ಈ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡು ಇದನ್ನು ಸೂಪರ್ ಬಸ್‌ಸ್ಟಾೃಂಡ್ ಆಗಿಸುವ ಕೆಲಸವನ್ನು ಯುವಕರು ಮುಂದುವರಿಸಿಕೊಂಡು ಹೋಗಬೇಕು ಎಂದು ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ ಹೇಳಿದರು.

✨ Skip the long read: sign in for a short AI summary — 2 free every day.

Read Full Article at Vijayavani

0 comments

Sign in to join the conversation.