ಕೇರಳಂ: 13 ವರ್ಷದ ಬಳಿಕ ಒಂದಾದ ತಾಯಿ–ಮಕ್ಕಳು!
Writing the AI summary…
ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ನಡೆಸಿದ ಕಾರ್ಯಾಚರಣೆಯು 13 ವರ್ಷಗಳ ನಂತರ ತಾಯಿ ಮತ್ತು ಇಬ್ಬರು ಮಕ್ಕಳ ಭಾವನಾತ್ಮಕ ಸಮ್ಮಿಲನಕ್ಕೆ ಕಾರಣವಾಗಿದೆ.
✨ Skip the long read: sign in for a short AI summary — 2 free every day.
0 comments