ಅಲ್ಮಾಟಿ ಓಪನ್ ಟೆನಿಸ್ ಟೂರ್ನಿ: ಯೂಕಿ– ಸೆಗರ್‌ಮನ್ ಜೋಡಿಗೆ ಕಿರೀಟ
Writing the AI summary…
ಭಾರತದ ಅಗ್ರಮಾನ್ಯ ಟೆನಿಸ್ ಡಬಲ್ಸ್ ಆಟಗಾರ ಯೂಕಿ ಭಾಂಬ್ರಿ ಅವರು ಭಾನುವಾರ ಎಟಿಪಿ ಟೂರ್ ಪ್ರಶಸ್ತಿ ಬರ ನೀಗಿಸಿಕೊಂಡರು. ಅವರು ಅಮೆರಿಕದ ರಯಾನ್ ಸೆಗರ್‌ಮನ್ ಜೊತೆಗೂಡಿ ಅಲ್ಮಾಟಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಕಿರೀಟ ಗೆದ್ದುಕೊಂಡರು.
✨ Skip the long read: sign in for a short AI summary — 2 free every day.
0 comments