ಬ್ಯಾಸ್ಕೆಟ್‌ಬಾಲ್: ರಾಜ್ಯ ತಂಡಕ್ಕೆ ಉಜ್ವಲ್ ಸಾರಥ್ಯ
Writing the AI summary…
ನಗರದ ಉಜ್ವಲ್ ಜಾಧವ್ ಮತ್ತು ಮೆಹಕ್ ಶರ್ಮಾ ಅವರು ಪುಣೆಯಲ್ಲಿ ಮಂಗಳವಾರ ಆರಂಭವಾಗುವ 41ನೇ ರಾಷ್ಟ್ರೀಯ ಯುವ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡಗಳನ್ನು ಮುನ್ನಡೆಸಲಿದ್ದಾರೆ.
✨ Skip the long read: sign in for a short AI summary — 2 free every day.
0 comments