ಇಪ್ಪತ್ತೈದು ಕಾರ್ಮಿಕರ ಸಾಹಸಕ್ಕೆ ಮೆಚ್ಚುಗೆ
Society Vijayavani about 3 hours ago

ಇಪ್ಪತ್ತೈದು ಕಾರ್ಮಿಕರ ಸಾಹಸಕ್ಕೆ ಮೆಚ್ಚುಗೆ

Writing the AI summary…

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ 43 ವಿದ್ಯುತ್ ಕಂಬಗಳು ಹಾಗೂ ಅಗತ್ಯ ವಿದ್ಯುತ್ ತಂತಿಗಳನ್ನು 3108 ಮೆಟ್ಟಿಲುಗಳ ಮೂಲಕ ಮೇಲಕ್ಕೆ ಸಾಗಿಸುವ ಕಾರ್ಯದಲ್ಲಿ ತೊಡಗಿರುವ 25 ಕಾರ್ಮಿಕರ ಶ್ರಮ ಮತ್ತು ಸಾಹಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

✨ Skip the long read: sign in for a short AI summary — 2 free every day.

Read Full Article at Vijayavani

0 comments

Sign in to join the conversation.