ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪಾದಯಾತ್ರೆ
Agriculture Vijayavani about 3 hours ago

ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪಾದಯಾತ್ರೆ

Writing the AI summary…

ಉತ್ತಮ ಮಳೆ ಸುರಿದು ಕೆರೆಕಟ್ಟೆಗಳು ತುಂಬಿ, ರೈತರಿಗೆ ಸಮೃದ್ಧ ಬೆಳೆ ಬೆಳೆಯಬೇಕು ಹಾಗೂ ಲೋಕ ಕಲ್ಯಾಣವಾಗಬೇಕು ಎಂದು ಪ್ರಾರ್ಥಿಸಿ ಹಂಚೀಪುರ ಮಠದ ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಂಚೀಪುರ ಮಠದಿಂದ ಮಲೈ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

✨ Skip the long read: sign in for a short AI summary — 2 free every day.

Read Full Article at Vijayavani

0 comments

Sign in to join the conversation.