ಗುರು-ಶಿಷ್ಯ ಪರಂಪರೆ ಬೆಳೆಸುವ ಪ್ರಬಲ ಮಾಧ್ಯಮ
Writing the AI summary…
ಭರತನಾಟ್ಯ ಕೇವಲ ನೃತ್ಯಕಲೆಯಲ್ಲ, ಸಂಸ್ಕಾರ, ಶಿಸ್ತು ಹಾಗೂ ಗುರು-ಶಿಷ್ಯ ಪರಂಪರೆ ಉಳಿಸಿ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಗುರು-ಹಿರಿಯರನ್ನು ಗೌರವಿಸುವ, ಸಂಸ್ಕಾರ ಬೆಳೆಸುವ ಜತೆಗೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯ ವೃದ್ಧಿಸುವ ಶಕ್ತಿ ಈ ಕಲೆಯಲ್ಲಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
✨ Skip the long read: sign in for a short AI summary — 2 free every day.
0 comments