ಹುಣಸೂರು: ತಂಬಾಕು ಹರಾಜು ಮಾರುಕಟ್ಟೆಗೆ ತಂತ್ರಜ್ಞಾನ ಸ್ಪರ್ಶ
Writing the AI summary…
Technology in Farming: ಹುಣಸೂರು ತಂಬಾಕು ಹರಾಜು ಮಾರುಕಟ್ಟೆ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಂಡು ಹೈಟೆಕ್ ಆಗುತ್ತಿದೆ. ರೈತರಿಗೆ ಅಂಗೈನಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ.
✨ Skip the long read: sign in for a short AI summary — 2 free every day.
0 comments