ಕೊರಟಗೆರೆ: ಖಾಲಿ ಮೈದಾನಕ್ಕೆ ಕ್ರೀಡಾಂಗಣದ ಮೆರುಗು
Writing the AI summary…
Sports Development: ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನ ₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಳಾಂಗಣ ಕ್ರೀಡಾಂಗಣವೂ ನಿರ್ಮಾಣವಾಗುತ್ತಿದೆ.
✨ Skip the long read: sign in for a short AI summary — 2 free every day.
0 comments