ಲಲಿತಮ್ಮ, ಮೀರಾಗೆ ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಇಂದಿರಾ ರತ್ನ’ ಪ್ರಶಸ್ತಿ
Writing the AI summary…
Karnataka Lekhakiyara Sangha: 2025 ಮತ್ತು 2026ನೇ ಸಾಲಿನ ಇಂದಿರಾ ರತ್ನ ಪ್ರಶಸ್ತಿಗೆ ಲಲಿತಮ್ಮ ಚಂದ್ರಶೇಖರ್ ಹಾಗೂ ಮೀರಾ ಶಿವಲಿಂಗಯ್ಯ ಆಯ್ಕೆಯಾಗಿದ್ದು, ನವೆಂಬರ್ 2ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
✨ Skip the long read: sign in for a short AI summary — 2 free every day.
0 comments