ಮಳೆಯ ನಡುವೆ ಭಕ್ತಿಯ ಚಾಮುಂಡಿ ರಥೋತ್ಸವ
Arts & Culture Vijayavani about 4 hours ago

ಮಳೆಯ ನಡುವೆ ಭಕ್ತಿಯ ಚಾಮುಂಡಿ ರಥೋತ್ಸವ

Writing the AI summary…

ಕಾಶದಿಂದ ಜಿನುಗುತ್ತಿದ್ದ ಮಳೆಹನಿಗಳು, ತಾಯಿ ಚಾಮುಂಡೇಶ್ವರಿಯ ನಾಮಸ್ಮರಣೆ, ಮೊಳಗಿದ ಜಯಘೋಷಗಳು, ಭಕ್ತಿಭಾವದಿಂದ ರಥದತ್ತ ಚಾಚಿದ ಕೈಗಳು... ಇಂತಹ ಭಕ್ತಿಪರವಶ ವಾತಾವರಣದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವವು ಶನಿವಾರ ಚಾಮುಂಡಿಬೆಟ್ಟದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು. ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪುನೀತರಾದರು.

✨ Skip the long read: sign in for a short AI summary — 2 free every day.

Read Full Article at Vijayavani

0 comments

Sign in to join the conversation.