ಮೈಸೂರು: ಇ-ಖಾತೆಗಾಗಿ ಅಲೆದಾಟಕ್ಕೆ ಮುಕ್ತಿಗೆ ಪ್ರಜಾಸೇವಾ ಆಂದೋಲನ
Writing the AI summary…
ಮನೆ ಅಥವಾ ನಿವೇಶನವೊಂದನ್ನು ಹೊಂದುವುದು ಜನರ ಪಾಲಿಗೆ ಜೀವಮಾನದ ಕನಸು. ಆದರೆ, ಅದೇ ಆಸ್ತಿಯ ಇ-ಖಾತೆ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆಯಬೇಕಾದ ಪರಿಸ್ಥಿತಿ ಎದುರಾದರೆ, ಆಸ್ತಿ ಮಾಲೀಕರ ಸಂಕಷ್ಟ ಹೇಳತೀರದು. ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಸಣ್ಣಪುಟ್ಟ ತಿದ್ದುಪಡಿಗಳು, ಅಧಿಕಾರಿಗಳ ಭೇಟಿಗಾಗಿ ಕಾಯುವಿಕೆ ಹೀಗೆ ಹತ್ತಾರು ಹಂತಗಳನ್ನು ದಾಟುವಷ್ಟರಲ್ಲಿ ಜನರು ಹೈರಾಣಾಗುತ್ತಿದ್ದಾರೆ. ಈ ಅಲೆದಾಟಕ್ಕೆ ಪರಿಹಾರ ಒದಗಿಸಲು ನಗರ ಪಾಲಿಕೆ ಇದೀಗ ವಿಶೇಷ ಪ್ರಜಾಸೇವಾ ಆಂದೋಲನ ಆಯೋಜಿಸಿದೆ.
✨ Skip the long read: sign in for a short AI summary — 2 free every day.
0 comments