ಅಕ್ಟೋಬರ್ 31ರವರೆಗೆ ಇರಲಿದೆ ಮೈಸೂರು ದಸರಾ ದೀಪಾಲಂಕಾರ
Writing the AI summary…
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಆದರೆ, ದಸರಾ ಸಂಭ್ರಮಕ್ಕೆ ಕಿರೀಟವಿಟ್ಟಂತಿರುವ ವಿದ್ಯುತ್ ದೀಪಾಲಂಕಾರದ ಸೊಬಗು ಇನ್ನೂ ಮುಂದುವರಿಯಲಿದೆ. ಅರಮನೆಗಳ ನಗರಿಯನ್ನು ಬೆಳಕಿನ ಲೋಕವನ್ನಾಗಿಸಿರುವ ವರ್ಣರಂಜಿತ ದೀಪಾಲಂಕಾರವನ್ನು ಅ.31ರವರೆಗೆ ವೀಕ್ಷಿಸಲು ಅವಕಾಶವಿದ್ದು, ಮೈಸೂರಿಗರು ಹಾಗೂ ಪ್ರವಾಸಿಗರು ಇನ್ನೂ ಹಲವು ದಿನಗಳ ಕಾಲ ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳಬಹುದು.
✨ Skip the long read: sign in for a short AI summary — 2 free every day.
0 comments