ದೇವದಾಸಿ ಪದ್ಧತಿ ವಿರುದ್ಧ ‘ಲಚುಮಿ’ ನಾಟಕ ಸಂದೇಶ
Writing the AI summary…
Social Drama: ಮುನಿರಾಬಾದ್‌ನ ಹುಲಿಗೆಮ್ಮದೇವಿ ದಸರಾ ಮಹೋತ್ಸವದಲ್ಲಿ 'ಲಚುಮಿ' ನಾಟಕ ಪ್ರದರ್ಶನ ಕಂಡಿತು. ದೇವದಾಸಿ ಪದ್ಧತಿಯ ಅನಿಷ್ಟಗಳನ್ನು ನಾಟಕದ ಮೂಲಕ ಜನರಿಗೆ ತಿಳಿಸಲಾಯಿತು.
✨ Skip the long read: sign in for a short AI summary — 2 free every day.
0 comments