'ವೈಭವ'ಯುತ ಆಟ ನೋಡಲು ಕೊನೆಗೂ ಕೂಡಿಬಂತು ಕಾಲ...ಸೂರ್ಯವಂಶಿ ಎಂಟ್ರಿ ಬಗ್ಗೆ ಮಹತ್ವದ ಸುಳಿವು ನೀಡಿದ ಬ್ಯಾಟಿಂಗ್ ಕೋಚ್! | Vaibhav Sooryavanshi
Writing the AI summary…
Vaibhav Sooryavanshi: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ ಎಂದು ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ಬಳಿಕ ವೈಭವ್ ಗುಡ್ನ್ಯೂಸ್ ಸಿಕ್ಕಿದೆ.
✨ Skip the long read: sign in for a short AI summary — 2 free every day.
0 comments