ಬೆಳಕಿನ ಹೊಳೆಯಲ್ಲಿ ತೇಲಿದ ಮಂಟಪಗಳು, ದಶಮಂಟಪಗಳ ಶೋಭಾಯಾತ್ರೆ
Writing the AI summary…
Madikeri Dasara: ಮಡಿಕೇರಿಯಲ್ಲಿ ಕಣ್ಣು ಕೋರೈಸುವ ಬೆಳಕಿನ ಮಧ್ಯೆ ನಿಧಾನವಾಗಿ ಮಂಟಪಗಳು ಸಾಗುತ್ತಿದ್ದರೆ ಹಣತೆಗಳು ತೇಲಿದಂತೆ ಕಂಡವು. ದಶಮಂಟಪಗಳ ಶೋಭಾಯಾತ್ರೆ ‘ಬೆಳಕಿನ ದಸರೆ’ ತನ್ನ ಅಭಿದಾನವನ್ನು ನಿಜವಾಗಿಸಿತು.
✨ Skip the long read: sign in for a short AI summary — 2 free every day.
0 comments