ಮಂಗಳೂರು ದಸರಾ: ಶಾರದೆಗೆ ಭಾವುಕ ಬೀಳ್ಕೊಡುಗೆ
Writing the AI summary…
Kudroli Temple Procession: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನವದುರ್ಗೆಯರು ಮತ್ತು ಶಾರದೆ ವಿಗ್ರಹಗಳನ್ನು ಮೆರವಣಿಗೆಯ ನಂತರ ಕಲ್ಯಾಣಿಯಲ್ಲಿ ಭಕ್ತಿಯಿಂದ ಜಲಸ್ತಂಭನ ಮಾಡಲಾಯಿತು.
✨ Skip the long read: sign in for a short AI summary — 2 free every day.
0 comments