ಮಂಡ್ಯದಲ್ಲೂ ವೈಭವದ ದಸರಾ ಉತ್ಸವ: ಮೈನವಿರೇಳಿಸಿದ ಬೆಂಕಿ ಭರಾಟೆ, ದೊಣ್ಣೆವರಸೆ
Writing the AI summary…
Mandya Cultural Festival: ಮಂಡ್ಯ ಯೂತ್ ಗ್ರೂಪ್ ವತಿಯಿಂದ ವಿಜಯದಶಮಿ ಅಂಗವಾಗಿ ಜಾನಪದ ಕಲಾತಂಡಗಳು, ಬೆಂಕಿ ಭರಾಟೆ ಹಾಗೂ ದೊಣ್ಣೆವರಸೆ ಪ್ರದರ್ಶನದೊಂದಿಗೆ ವೈಭವದ ಮಂಡ್ಯ ದಸರಾ ಮೆರವಣಿಗೆ ಯಶಸ್ವಿಯಾಗಿ ಜರುಗಿತು.
✨ Skip the long read: sign in for a short AI summary — 2 free every day.
0 comments