Video | ಧರ್ಮದ ಗಡಿ ಮೀರಿದ ಭಕ್ತಿ; ಶ್ರೀದೇವಿಯಾದ ಆರ್ಷಿಯಾ ಖಾನ್
Writing the AI summary…
Arshiya Khan: ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನವರಾತ್ರಿಯ ಆಯುಧಪೂಜೆ ದಿನವಾದ ಮಂಗಳವಾರ ರಾಜಾಂಗಣದಲ್ಲಿ ಪ್ರದರ್ಶನಗೊಂಡ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ವಿಶೇಷ ಆಕರ್ಷಣೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಯಿತು.
✨ Skip the long read: sign in for a short AI summary — 2 free every day.
0 comments