ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಆಯುಷ್, ಪ್ರವೀಣ್ಗೆ ಚಿನ್ನ, ಶೀತಲ್-ಪಾಯಲ್ ಜೋಡಿಗೆ ಬೆಳ್ಳಿ ಪದಕ | Asian Para Games
Writing the AI summary…
ಮಂಗಳವಾರದ (ದಿನ 2) ಕೊನೆಯಲ್ಲಿ 9 ಚಿನ್ನ, 11 ಬೆಳ್ಳಿ ಹಾಗೂ 15 ಕಂಚಿನ ಪದಕಗಳೊಂದಿಗೆ ಒಟ್ಟು 35 ಪದಕಗಳನ್ನು ಗೆದ್ದು 6ನೇ ಸ್ಥಾನದಲ್ಲಿದ್ದ ಭಾರತ, ಬುಧವಾರದ ಮೂರನೇ ದಿನದ ಆರಂಭದಲ್ಲೇ ಎರಡು ಗೋಲ್ಡ್ ಮತ್ತು ಒಂದು ಬೆಳ್ಳಿ ಪದಕವನ್ನು ಬಾಚಿಕೊಂಡಿದೆ.
✨ Skip the long read: sign in for a short AI summary — 2 free every day.
0 comments