Asian Para Games: ಭಾರತಕ್ಕೆ ಮೊದಲ ದಿನವೇ 4 ಬಂಗಾರ; ರಾಜ್ಯದ ಸೌಮ್ಯಗೆ ಸ್ವರ್ಣ, ರಾಧಾಗೆ ರಜತ
Writing the AI summary…
ಚಾಮರಾಜನಗರದ ಸೌಮ್ಯ ಮತ್ತು ಚಿತ್ರದುರ್ಗದ ರಾಧಾ ವೆಂಕಟೇಶ್ ಟಿ12-13 ವಿಭಾಗದ ಮಹಿಳೆಯರ 1,500 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡರು. ಸೌಮ್ಯ 5 ನಿಮಿಷ, 12.39 ಸೆಕೆಂಡ್ಗಳಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸಿದರೆ, ರಾಧಾ 5 ನಿಮಿಷ, 30.90 ಸೆಕೆಂಡ್ಗಳಲ್ಲಿ ದ್ವೀತಿಯ ಸ್ಥಾನದಲ್ಲಿ ಓಟ ಮುಕ್ತಾಯಗೊಳಿಸಿದರು. ದೃಷ್ಟಿ ದೋಷ ಹೊಂದಿರುವ ಓಟಗಾರರ ಈ ವಿಭಾಗದಲ್ಲಿ 18 ವರ್ಷದ ಸೌಮ್ಯಗೆ ಕುಮಾರ್ ಭರತ್ ಮತ್ತು ರಾಧಾಗೆ ಗೋವಿಂದ್ ಸೋಲಂಕಿ ಗೈಡ್ ಆಗಿ ನೆರವಾದರು. ಈ ಸ್ಪರ್ಧೆಯಲ್ಲಿ ಜಪಾನ್ನ ಮನಾ ಸಸಕಿ 5 ನಿಮಿಷ, 12.15 ಸೆಕೆಂಡ್ಗಳಲ್ಲಿ ಮೊದಲಿಗರಾಗಿಯೇ ಸ್ಪರ್ಧೆ ಮುಗಿಸಿದ್ದರು. ಆದರ...
✨ Skip the long read: sign in for a short AI summary — 2 free every day.
0 comments