ನಾಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಬಾಸ್ಕೆಟ್‌ಬಾಲ್ ಹಬ್ಬ
Writing the AI summary…
ಅಗ್ರ ತಂಡಗಳಾದ ಸಿಚುವಾನ್ ಯುಯಾಂದ ಮೀಲೆ (ಚೀನಾ), ಡೆನ್ಸೊ ಐರಿಸ್ (ಜಪಾನ್), ಕೆ.ಬಿ.ಸ್ಟಾರ್ಸ್ (ಕೊರಿಯಾ), ಕ್ಯಾಥೆ ಲೈಫ್ ಟೈಗರ್ಸ್ (ಚೈನೀಸ್ ತೈಪೆ), ಅಕಾರಿ ಸ್ಪಾರ್ಕ್ಸ್ (ಫಿಲಿಫೈನ್ಸ್) ಹಾಗೂ ಭಾರತದ ಚಾಂಪಿಯನ್ ಕ್ಲಬ್ ತಂಡ ಭಾರತೀಯ ರೈಲ್ವೇಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಸತತ ಮೂರನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಕ್ಲಬ್ ಎನಿಸಿಕೊಂಡಿದೆ. ತಲಾ 3 ತಂಡಗಳಂತೆ ಎರಡು ಗುಂಪು ರಚಿಸಲಾಗಿದೆ. ಸಿಚುವಾನ್ ಯುಯಾಂದ ಮೀಲೆ, ಅಕಾರಿ ಸ್ಪಾರ್ಕ್ಸ್ ಹಾಗೂ ಕ್ಯಾಥೆ ಲೈಫ್ ಟೈಗರ್ಸ್ ತಂಡಗಳು ಎ ಗುಂಪಿನಲ್ಲಿದ್ದರೆ, ಡೆನ್ಸೊ ಐರಿಸ್, ಕೆ.ಬ...
✨ Skip the long read: sign in for a short AI summary — 2 free every day.
0 comments