187ಕ್ಕೆ 7ವಿಕೆಟ್: 9ನೇ ಕ್ರಮಾಂಕದಲ್ಲಿ ಬಂದು ಕರ್ನಾಟಕಕ್ಕೆ ಆಸರೆಯಾದ ಮನ್ವಂತ್
Writing the AI summary…
Ranji Trophy 2024: ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮನ್ವಂತ್ ಕುಮಾರ್ ಅಜೇಯ 135 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದು, ಕರ್ನಾಟಕ 342 ರನ್‌ಗಳಿಗೆ ಆಲೌಟ್ ಆಗಿದೆ.
✨ Skip the long read: sign in for a short AI summary — 2 free every day.
0 comments