ಚಿಕ್ಕಮಗಳೂರು | ಹಿಂಗಾರಿಗೆ ಜೀವಕಳೆ ತಂದ ಮಳೆ
Agriculture Prajavani 4 days ago

ಚಿಕ್ಕಮಗಳೂರು | ಹಿಂಗಾರಿಗೆ ಜೀವಕಳೆ ತಂದ ಮಳೆ

Writing the AI summary…

Crop Rain: ಜಿಲ್ಲೆಯ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಹಿಂಗಾರು ಬಿತ್ತನೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಒಣಗಿ ಹೋಗಿರುವ ರಾಗಿ ಬೆಳೆ ಉಳಿಸಿಕೊಳ್ಳುವುದು ಕಷ್ಟ. ಆದರೆ, ಕಾಫಿ, ಅಡಿಕೆ ಸೇರಿ ತೋಟಗಾರಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.

✨ Skip the long read: sign in for a short AI summary — 2 free every day.

Read Full Article at Prajavani

0 comments

Sign in to join the conversation.