ಪ್ಯಾರಾ ಏಷ್ಯಾಡ್ ಅಂಗಳದಲ್ಲಿ ಕರ್ನಾಟಕದ 11 ‘ಚಾಂಪಿಯನ್ಸ್’
Para Asian Games: ಐಚಿ–ನಾಗೋಯಾದಲ್ಲಿ ಇದೇ 18ರಿಂದ 24ರವರೆಗೆ ನಡೆಯಲಿರುವ ಐದನೇ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದ 11 ಪ್ಯಾರಾ ಅಥ್ಲೀಟ್‌ಗಳು ಪದಕದ ಕನಸಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

0 comments